ಕಡಲೆಬೇಳೆ ವಡೆ ಮಾಡುವ ವಿಧಾನ
ನಾವು ಇವತ್ತು ಮಾಡೋಣ ಸಂಜೆ ಸ್ನ್ಯಾಕ್ಸ್ ಈಗಾಗಿ ಕಡ್ಲೆಬೇಳೆ ವಡೆ ತ ಮಕ್ಕಳಿಗಾಗಿ ತುಂಬಾ ಪ್ರಿಯವಾದ ಸಾಯಂಕಾಲ ಮಕ್ಕಳು ಬಂದಾಗ ಈ ಕಡಲೆ ಬೇಳೆ ಸಾರು ಮಾಡಬಹುದು ಮಳೆಗಾಲದಲ್ಲಿ ಸಾಯಂಕಾಲ ಟೀ ಜೊತೆಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ
ಕಡ್ಲೆಬೇಳೆ ವಡೆ ಮಾಡಲಿಕ್ಕೆ ಬೇಕಾಗಿರುವಂತಹ ಪದಾರ್ಥಗಳು
- ಕಡ್ಲೆಬೇಳೆ
- ಹಸಿಮೆಣಸಿನಕಾಯಿ
- ಶುಂಠಿ
- ಬೆಳ್ಳುಳ್ಳಿ
- ಜೀರಿಗೆ
- ರುಚಿಗೆ ತಕ್ಕಷ್ಟು ಉಪ್ಪು
- ಈರುಳ್ಳಿ
- ಸಣ್ಣದಾಗಿ ಕಟ್ ಮಾಡಿಟ್ಟುಕೊಂಡು
- ಅಜ್ವೈನ್
- ಸಣ್ಣದಾಗಿ ಕಟ್ ಮಾಡಿಟ್ಟುಕೊಂಡು ಅಂತ ಕೊತ್ತಂಬರಿ ಸೊಪ್ಪು
ಇವಾಗ ಕಡ್ಲೆಬೇಳೆ ವಡೆ ಹೇಗೆ ಮಾಡುವುದು ಅಂತ ಹೇಳಿ ಕೊಡ್ತಾ ಇದೀನಿ ಮೊದಲಾಗಿ ಕಡಲೇಬಳೆಯನ್ನು ಚೆನ್ನಾಗಿ ನೀರಲ್ಲಿ ತೊಳೆದು ಎರಡರಿಂದ ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು
ಮಿಕ್ಸಿ ಜಾರಿಗೆ ನೆನೆಸಿದ ಕಡ್ಲೆಬೇಳೆ ಜೀರಿಗೆ ಬೆಳ್ಳುಳ್ಳಿ ಶುಂಠಿ ಖಾರಕ್ಕೆ ಅನುಗುಣವಾಗಿ ಹಸಿಮೆಣಸಿನಕಾಯಿಯನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು
ರುಬ್ಬಿದ ಮಿಶ್ರಣಕ್ಕೆ ಸಣ್ಣದಾಗಿ ಕಟ್ ಮಾಡಿಟ್ಟುಕೊಂಡು ಇರುವ ಈರುಳ್ಳಿ ಕೊತ್ತಂಬರಿ ಸೊಪ್ಪು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು ಎಣ್ಣೆಯನ್ನು ಕಡಾಯಿಗೆ ಹಾಕಿ ಕಾಯಲು ಇಡಬೇಕು
ಕಡ್ಲೆಬೇಳೆಯನ್ನು ರುಬ್ಬಿಕೊಂಡ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಕೈಯಲ್ಲಿ ತಟ್ಟಿ ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೂ ಹುರಿಯಿರಿ ನಂತರ ಚೆನ್ನಾಗಿ ಎಣ್ಣೆಯನ್ನು ಬಸಿದು ವಡೆಗಳನ್ನು ತೆಗೆದುಕೊಳ್ಳಿ ಈಗ ರುಚಿಯಾದ ಗರಿಯಾದ ಗರಿಗರಿಯಾದ ಕಡ್ಲೆಬೇಳೆ ವಡೆ ಜೊತೆಗೆ ತಿನ್ನಲು ರೆಡಿ
e in kannadafood recipes in kannadahow to make antina unde in kannadakannada cooking recipeskannada food antina unde recipedink ladoobananthi food in kannadaantina unde recipe in kannadaantina undedinkache ladoo marathi recipebananti food in kannadabananthi recipes in kannadadinkache ladooantunde recipe in kannadacooking in kannadaladoo recipesweet recipes in kannadadink ladoo recipesnacks recipes in kannadaafter delivery food for mother in kannadabesan ladoo recipe in kannadadink
sweet recipeಉಂಡೆಗಳುantinaantinunde in kannadabananthi food recipes in kannadabananthi maddu in kannadabananthi undebananti araike in kannadabesan unde in kannadacooking recipe kannadacooking recipes in kannadadinkdink ladoo in pregnancydink methi ladoo recipe in marathidinner recipes in kannadadry fruit laddu in kannadadry fruits kannadaedible gumfood recip ladu marathikannada food recipesrave unde in kannadasnacks recipe in kannadasweets in kannadabananthi araike kannadabesan ke laddu in kannadadink ladugokak karadantu recipekannada recipeskardant ಕನ್ನಡಾಫುಡ್ ರೆಸಿಪಿಗಳು ಕನ್ನಡದಲ್ಲಿ ಆಂಟಿನಾ ಉಂಡೆ ಮಾಡುವುದು ಹೇಗೆ ಕನ್ನಡ ಕನ್ನಡ ಅಡುಗೆ ರೆಸಿಪಿಗಳುಕನ್ನಡ ಫುಡ್ ಆಂಟಿನಾ ಉಂಡೆ ರೆಸಿಪಿಡಿಂಕ್ ಲಡೂಬನಂತಿ ಫುಡ್ ಕನ್ನಡಾಂಟಿನ ಉಂಡೆ ರೆಸಿಪಿ kannadabesan ladoo ಪಾಕವಿಧಾನ ಕನ್ನಡಡಿಂಕ್ ನಲ್ಲಿ ತಾಯಿಗೆ ಆಹಾರ
Kannaḍāphuḍ resipigaḷu kannaḍadalli āṇṭinā uṇḍe māḍuvudu hēge kannaḍa kannaḍa aḍuge resipigaḷukannaḍa phuḍ āṇṭinā uṇḍe resipiḍiṅk laḍūbananti phuḍ kannaḍāṇṭina uṇḍe resipi kannadabesan ladoo pākavidhāna kannaḍaḍiṅk nalli tāyige
āhāra
Comments
Post a Comment