ನೀರು ನಲ್ಲಿ ನೀರು ನಲ್ಲಿ ನೀರು

 ಬೇಳಿಗ್ಗೆ ಎದ್ದ ಮೇಲೆ ಅಮ್ಮಾ ಕೇಳ್ತಾಳೆ ನಲ್ಲಿ ನೀರು ಯಾಕೆ ಬರಲ್ಲಿಲಾ ಬರಲ್ಲಿಲಾ
ಬೆಳಿಗ್ಗೆ ಎದ್ದ ಮೇಲೆ ಅಮ್ಮಾ ಕೇಳ್ತಾಳೆ ನಲ್ಲಿ ನೀರು ಯಾಕೆ ಬರಲ್ಲಿಲಾ ಬರಲ್ಲಿಲಾ

ಕೇಳು ಕೇಳು ನಳದವನಗೆ  ನೀರು ಯಾಕೆ ಬರಲ್ಲಿಲಾ ಬರಲ್ಲಿಲಾ  ಫೋನ್ ಮಾಡು ಫೋನ್ ಮಾಡು , 

ಬೇಳಿಗ್ಗೆ ಎದ್ದಮೇಳೆ ಅಮ್ಮಾ ಕೇಳ್ತಾಳೆ ಕೇಳ್ತಾಳೆ ನಲ್ಲಿ ನೀರು ಯಾಕೆ ಬರಲ್ಲಿಲಾ ಬರಲ್ಲಿಲಾ
ಫೋನಿನಲ್ಲಿ ಹೇಳುತ್ತನೆ ನೀರು ಬಿಟ್ಟು ಏರಡು ತಾಸು  ಆಗಿದೆ ಆಗಿದೆ

ಅಮ್ಮಾ ಹೇಳುತ್ತಾಳೆ ಕೋಡಾ ಎಲ್ಲಾ ಖಾಲಿ ಖಾಲಿ
ಅಡಿಗೆ ಇಲ್ಲಾ ಆಡಿಗೆ ಇಲ್ಲಾ

ಫೋನ್ ಮಾಡು ಫೋನ್ ಮಾಡು ಸ್ವಲ್ಪ 
ಜೋರಾಗಿ ಜೋರಾಗಿ ಪ್ಲೀಜ್ ಪ್ಲೀಜ್ ಪ್ಲೀಜ್

ಕೋಡಾ  ಕೋಡಾ ಖಾಲಿ ಖಾಲಿ
ಅಡಿಗೆ ಇಲ್ಲಾ ಅಡಿಗೆ ಇಲ್ಲಾ

ಕೊಡಾ  ಕೊಡಾ ಖಾಲಿ ಖಾಲಿ
ಅಡಿಗೆ ಇಲ್ಲಾ ಅಡಿಗೆ ಇಲ್ಲಾ

ನಲ್ಲಿಬಿಡವನು ನಲ್ಲಿಬಿಡವನು
ಕೆಳಗಡೆ ಹೋಗಿ ನೀರು ತುಂಬಕೊ ನೀನು ತುಂಬಕೋ 
ಮೇಲೆ ಪ್ರೆಶರ್ ಯಿಂದ  ನಾನು ನೀರು ಬೀಡಲ್ಲಾ  ಬೀಡಲ್ಲಾ

ಅಮ್ಮಾ ಹೇಳತ್ತಾಳೆ  ಹೇಳತ್ತಾಳೆ ಕೊಡಾ ಖಾಲಿ ಕೊಡ
ಮೇಲೆ ಬರಲಿಲ್ಲಾ ನೀರು ಬರಲಿಲ್ಲ
ಅಡಿಗೆ ಇಲ್ಲಾ ಆಡಿಗೆ ಇಲ್ಲಾಬೇಳಿಗ್ಗೆ ಎದ್ದ ಮೇಳೆ ಅಮ್ಮಾ ಕೇಳ್ತಾಳೆ ಕೇಳ್ತಾಳೆ ನಲ್ಲಿ ನೀರು ಯಾಕೆ ಬರಲ್ಲಿಲಾ ಬರಲ್ಲಿಲಾ
ನಳದವನು ಫೋನಿನಲ್ಲಿ ಹೇಳುತ್ತನೆ ನೀರು ಬಿಟ್ಟು ಏರಡು ತಾಸು  ಆಗಿದೆ ಆಗಿದೆ

ಅಮ್ಮನ ಕಾರು ಅಮ್ಮನ ಕಾರು
 ಶೋಕಿಗೆ ಇಲ್ಲಾ ಶೋಕಿಗೆ ಇಲ್ಲಾ
ಕೊಡಾ  ಕೊಡಾ ಖಾಲಿ ಖಾಲಿ
ಅಡಿಗೆ ಇಲ್ಲಾ ಅಡಿಗೆ ಇಲ್ಲಾ

ಐದನೂರ್ ಮೀಟರ ಐದನೂರು  ಮೀಟರ್ ದೂರ ಇರೋ ಪೊಲೀಸ್ ಸ್ಟೇಶನ್ ಪೊಲೀಸ್ ಸ್ಟೇಶನಗೆ ಹೋಗಿ  ನಲ್ಲಿ ನೀರು ತುಬ್ಕೊಂಡ ಬಾ ತುಬ್ಕೊಂಡ ಬಾ 
ಕೊಡಾ  ಕೊಡಾ ಖಾಲಿ ಖಾಲಿ
ಅಡಿಗೆ ಇಲ್ಲಾ ಆಡಿಗೆ ಇಲ್ಲಾ
 
ಅಮ್ಮನ ಕಾರು ಅಮ್ಮನ ಕಾರು
 ಶೋಕಿಗೆ ಇಲ್ಲಾ ಶೋಕಿಗೆ ಇಲ್ಲಾ
ಕೊಡಾ  ಕೊಡಾ ಖಾಲಿ ಖಾಲಿ
ಅಡಿಗೆ ಇಲ್ಲಾ ಆಡಿಗೆ ಇಲ್ಲಾ


Comments